ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ 5000 ರೂ ಸಹಾಯಧನವನ್ನು ವಿತರಣೆ

ಮಾಲೂರು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಯೋಜನಾ ಕಚೇರಿಯಲ್ಲಿ ಮಾಲೂರು ವಲಯದ ಖುಷಿ ಸ್ವಸಹಾಯ ಸಂಘದ ಸದಸ್ಯರಾದ ಮೇನಕಾ ರವರು 300000 ರೂ ಪ್ರಗತಿನಿಧಿ ಪಡೆದು ಬೋರ್ ವೆಲ್ ರಚನೆ ಮಾಡಿದ್ದು. ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ 5000 ರೂ ಸಹಾಯಧನವನ್ನು ವಿತರಣೆ ಮಾಡಿದರು .ತಾಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಹೆಚ್. ರವರು ವಿತರಣೆ ಮಾಡಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಮತ್ತು ಡಾ. ಹೇಮಾವತಿ. ವಿ.ಹೆಗ್ಗಡೆಯವರ ಆಶಯದಂತೆ.ಮಾಲೂರು ತಾಲೂಕಿನಲ್ಲಿ ಈ ವರ್ಷದಲ್ಲಿ ಪ್ರಗತಿ ನಿಧಿ ಪಡೆದು ಆಯ್ದು ಹೂವಿನ ಬೇಸಾಯ ಗುಲಾಬಿ ಕೃಷಿ ಕನಕಂಬರ ಮತ್ತು ಬೋರ್ವೆಲ್ ರಚನೆ ರೋಟವೇಟರ್ ಮತ್ತು ಕಲ್ಟಿವಿಟರ್. ಕೊಟ್ಟಿಗೆ ರಚನೆ ಹನಿ ನೀರಾವರಿ ಪದ್ಧತಿ. ಮಾಡಿರುವ ಸದ್ಯಸರಿಗೆ ಸುಮಾರು 199 ಕುಟುಂಬಗಳಿಗೆ ನಾಲ್ಕು ಲಕ್ಷದ 88 ಸಾವಿರದ ಇನ್ನೂರ ಐವತ್ತು ರೂಪಾಯಿಗಳನ್ನು ಸಹಾಯಧನ ನೀಡಲಾಗಿದೆ ಎಂದರು . ಈ ಸಂದರ್ಭದಲ್ಲಿ ತಾಲೂಕಿನ ಕೃಷಿ ಅಧಿಕಾರಿಯಾದ ಮಧುರಾಜ್ ಕಚೇರಿ ಪ್ರಬಂಧಕರಾದ ಪುಷ್ಪ. ವಿಚ್ಚಕ್ಷಣಾಧಿಕಾರಿಯಾದ ತಿಪ್ಪೇಸ್ವಾಮಿ ಮೇಲ್ವಿಚಾರಕರಾದ. ದರ್ಶನ್. ನೇತ್ರ. ರಂಜಿತ್. ಪುರುಷೋತ್ತಮ್. ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *