ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಂದ ಪತಿ.!

ಅವರಿಬ್ಬರು ಒಬ್ಬರನ್ನೊಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ರು.ನನಗೆ ನೀನು ನಿನಗೆ ನಾನು ಅಂತ ದೂರದ ಊರಿಗೆ ಬಂದು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು.ಆದ್ರೆ ದಿನ ಕಳೆದಂತೆ ಪತಿಯ…