ಮಾಲೂರು ತಾಲ್ಲೂಕು ಯಾದವ ಗೊಲ್ಲ ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ನವೀನ್ ಕುಮಾರ್ ಎನ್ ರವರು ಇಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಸಂಘದ ಅಧ್ಯಕ್ಷರಾದ ಎವೈ ಗೋವಿಂದಪ್ಪ ತಿಳಿಸಿದರು.

ಮಾಲೂರು ತಾಲ್ಲೂಕು ಯಾದವ ಗೊಲ್ಲ ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ನವೀನ್ ಕುಮಾರ್ ಎನ್ ರವರು ಇಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಸಂಘದ ಅಧ್ಯಕ್ಷರಾದ ಎವೈ ಗೋವಿಂದಪ್ಪ ತಿಳಿಸಿದರು.

ನವೀನ್ ಕುಮಾರ್ ಎನ್ ರವರು ಮಾಲೂರು ತಾಲ್ಲೂಕು ಯಾದವ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಸದಸ್ಯರಾಗಿ ಸಂಘಟನೆ ಸಂಘಟಿಸಲು ಸಹಕರಿಸುತ್ತಿದ್ದು ಅವರ ಕಾರ್ಯವೈಖರಿಯನ್ನು ಗಮನಿಸಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಂಘದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ .

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಪುಟ್ಟಸ್ವಾಮಿ, ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವಪ್ಪ , ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ,ಯಾದವ ನೌಕರರ ಸಂಘದ ಉಪಾಧ್ಯಕ್ಷರಾದ ವೆಂಕಟೇಶ್ ,ಕಸಬಾ ಕಾರ್ಯದರ್ಶಿ ಚನ್ನಕೃಷ್ಣಪ್ಪ,ನೌಕರರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಾಬು, ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ, ಕರ್ನಾಟಕ ಯಾದವ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಎಮ್ ಎನ್ ಮನೋಹರ್,ಮಾಲೂರು ಘಟಕದ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *