ಮಾಲೂರು:ಕೆ ಸಿ ವಿ ಕಲ್ಚರಲ್ ಟ್ರಸ್ಟ್ ರಿ ವತಿಯಿಂದ ಗೀತ ಗಾಯನ ಕಾರ್ಯಕ್ರಮ ವನ್ನು ಅದ್ದೂರಿ ಯಾಗಿ ಆಯೋಜಿಸಲಾಯಿತು.

ಮಾಲೂರು:ಕೆ ಸಿ ವಿ ಕಲ್ಚರಲ್ ಟ್ರಸ್ಟ್ ರಿ ವತಿಯಿಂದ ಗೀತ ಗಾಯನ ಕಾರ್ಯಕ್ರಮ ವನ್ನು ಅದ್ದೂರಿ ಯಾಗಿ ಆಯೋಜಿಸಲಾಯಿತು.
ನಾಗೊಂಡಹಳ್ಳಿ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ರ ಸಂಘದ ಪಾಲಾಕ್ಷ ವಿ ರವರ ಬಳಗ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ವಿನಾಯಕನ ಮೂರ್ತಿ ಪ್ರತಿಸ್ಟಾಪಿಸಿ ಅದ್ದೂರಿ ಯಾಗಿ ಪೂಜಾ ಕಾರ್ಯಗಳನ್ನು ನಡೆಸಿ ಕೊಂಡು ಬಂದಿದ್ದು, ಇಂದು ಸಂಗೀತ ನಿರ್ದೇಶಕ,ಹಾಗೂ ರಂಗಭೂಮಿ ಕಲಾವಿದರಾದ ಕೀರ್ತಿ ಚಂದ್ರ ರವರ ನೇತೃತ್ವದಲ್ಲಿ ವಿಘ್ನ ವಿನಾಯಕ ನಿಗೆ ಪೂಜೆ ಸಲ್ಲಿಸಿ ಪ್ರಸಾದ ವನ್ನು ನೀಡಿ ತಂಡದ ಗಾಯಕ ರಾದ ಎನ್ ಎಂ ಚಂದ್ರಪ್ಪ, ರಾಮ ಚಂದ್ರ, ವೆಂಕಟ ಸ್ವಾಮಿ, ಕೆ ಮುನಿಯಪ್ಪ, ಲೋಕೇಶ್ ಎನ್ ಎಂ, ಗಾಯಕಿ ಗಂಗೋತ್ರಿ , ಅನ್ನ ಪೂರ್ಣ, ಪಾಲಾಕ್ಷ, ತಬಲಾ ಗೋಪಿ, ಕೀ ಬೋರ್ಡ್ ಲಕ್ಷ್ಮಣ,ರವರಿಂದ ಗೀತ ಗಾಯನ ವನ್ನು, ಭಕ್ತಿ ಗೀತೋತ್ಸವ ವನ್ನು ನೆರ ವೆರಿಸಲಾಯಿತು.
ಈ ಸಂದರ್ಭದಲ್ಲಿ ಬಾಳಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಮಂಜುಳಾ ಮುನಿಗುರಪ್ಪ, ರವಿಕುಮಾರ್,ಗ್ರಾಮದ ಮುಖಂಡರು, ಕಲಾವಿದರು ಇದ್ದರು

Leave a Reply

Your email address will not be published. Required fields are marked *