ದಿನಾಂಕ :-02/10/2023 ರಂದು ನವದೆಹಲಿಯಲ್ಲಿ…
*ಕರ್ನಾಟಕ ಮಾದಿಗ ದಂಡೋರದ ರಾಜ್ಯಾಧ್ಯಕ್ಷ ರಾದ ಶ್ರೀ ಯುತ.ಶಂಕರಪ್ಪ ನವರು ,MRPS ರಾಷ್ಟ್ರೀಯ ನಾಯಕರು ಹಾಗೂ ಸಂಸ್ಥಾಪಕರು

ದಿನಾಂಕ :-02/10/2023 ರಂದು ನವದೆಹಲಿಯಲ್ಲಿ…
ಕರ್ನಾಟಕ ಮಾದಿಗ ದಂಡೋರದ ರಾಜ್ಯಾಧ್ಯಕ್ಷ ರಾದ ಶ್ರೀ ಯುತ.ಶಂಕರಪ್ಪ ನವರು ,MRPS ರಾಷ್ಟ್ರೀಯ ನಾಯಕರು ಹಾಗೂ ಸಂಸ್ಥಾಪಕರು ಶ್ರೀ ಮಂದ ಕೃಷ್ಣ ಮಾದಿಗ ರವರು,ಕೇಂದ್ರ ಮಂತ್ರಿ ಗಳಾದ ಮಾನ್ಯ.ನಾರಾಯಣ ಸ್ವಾಮಿ ಆನೇಕಲ್ ಇವರುಗಳು ನವದೆಹಲಿಯಲ್ಲಿ ಕೇಂದ್ರ ಗೃಹ ಮಂತ್ರಿಗಳಾದ ಶ್ರೀಯುತ.ಅಮಿತ್ ಶಾ ಅವರನ್ನು ಭೇಟಿಯಾಗಿ, ಎಸ್‌ ಸಿ ABCD ಒಳ ಮೀಸಲಾತಿ ವರ್ಗೀಕರಣದ ಕಾನೂನು ಬದ್ಧತೆಯ ವಿಷಯದ ಬಗ್ಗೆ ಚರ್ಚಿಸಿದರು. ಕೇಂದ್ರದಲ್ಲಿ ಬಹು ದಿನಗಳ ಬೇಡಿಕೆಯಾದ ಎಸ್‌ಸಿ ವರ್ಗೀಕರಣದ ವರದಿಯನ್ನು ನವಂಬರ್ ನಲ್ಲಿ ನಡೆಯುವ ಕೊನೆಯ ಲೋಕಸಭಾ ಅಧಿವೇಶನದಲ್ಲಿ ವರದಿಯನ್ನು ಅಂಗೀಕರಿಸಿ ನಮ್ಮ ಮಾದಿಗ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕೆಂದುಶ್ರೀಯುತ.ಅಮಿತ್ ಶಾ ರವರನ್ನು ಕೋರಿದ್ದಾರೆ.ಇವರ ಮನವಿಗೆ ಶ್ರೀ ಯುತ.ಅಮಿತ್ ಶಾ ರವ ರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Leave a Reply

Your email address will not be published. Required fields are marked *