ಚಿಕ್ಕ ತಿರುಪತಿ ಗ್ರಾಮ ಪಂಚಾಯತಿಯಲ್ಲಿ 50ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಯಿತು,,,

ಚಿಕ್ಕ ತಿರುಪತಿ ಗ್ರಾಮ ಪಂಚಾಯತಿಯಲ್ಲಿ 50ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಯಿತು,,, ಕನ್ನಡ ತಾಯಿಯ ಪಲ್ಲಕ್ಕಿಯನ್ನು,, ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಶಾಲಾ ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿಗಳು ಮಾಜಿ ಜನಪ್ರತಿನಿಧಿಗಳು,, ಗ್ರಾಮಸ್ಥರುಗಳ ನಡುವೆ ಕನ್ನಡ ಬಾವುಟಗಳ ಅಲಂಕಾರದೊಂದಿಗೆ ಜಯ ಘೋಷಗಳ ಮೂಲಕ,,, ಚಿಕ್ಕ ತಿರುಪತಿ ಗ್ರಾಮದಲ್ಲಿ ಮೆರವಣಿಗೆಯನ್ನು ಮಾಡಲಾಯಿತು,,,ಕನ್ನಡ ಕನ್ನಡ ಬಾವುಟಗಳು,, ಕೊರಳ ಪಟ್ಟಿಯೊಂದಿಗೆ,, ಅದ್ದೂರಿಯಾಗಿ ಆಚರಣೆ ಮಾಡಲಾಯಿತು,, ಚಿಕ್ಕ ತಿರುಪತಿ ಗ್ರಾಮ ಪಂಚಾಯಿತಿಯಲ್ಲಿ ಇಷ್ಟೊಂದು ವೈಭವದ ರಾಜ್ಯೋತ್ಸವವನ್ನು ಮೊದಲ ಬಾರಿಗೆ ಜನರು ಕಣ್ತುಂಬಿಕೊಂಡರು,,,ಅಧ್ಯಕ್ಷರು ರಾಮಪ್ರಸಾದ್ಉಪಾಧ್ಯಕ್ಷರು ಪದ್ಮ ವೆಂಕಟೇಶ್ಸದಸ್ಯರುಗಳು ಪ್ರೇಮ್ ಕುಮಾರ್ ಸತೀಶ್ ರೆಡ್ಡಿ ನಾರಾಯಣಪ್ಪ,,, ಮುನಿರಾಜು, ರಾಜಶೇಖರ,, ಮುಂತಾದವರು ಪಾಲ್ಗೊಂಡಿದ್ದರು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು,, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಯಶಸ್ವಿಯಾಗಿ ಪಾಲ್ಗೊಂಡಿದ್ದರು,,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹರೇಂದ್ರ ಗೋಪಾಲ್ ಅದ್ದೂರಿ ರಾಜ್ಯೋತ್ಸವವನ್ನು ಆಚರಣೆಯನ್ನು ಮಾಡಲು ಶ್ರಮಿಸಿದ್ದರು

Leave a Reply

Your email address will not be published. Required fields are marked *