ಕರ್ನಾಟಕ ಆದಿವಾಸಿ ಸೋಲಿಗರ ಬುಡಕಟ್ಟು ಮಹಾಸಭಾ ವತಿಯಿಂದ ನಡೆದ ಆದಿವಾಸಿ ದಿನಾಚರಣೆ..!

ಕರ್ನಾಟಕ ಆದಿವಾಸಿ ಸೋಲಿಗರ ಬುಡಕಟ್ಟು ಮಹಾಸಭಾ ವತಿಯಿಂದ,, ವಿಶ್ವ ಆದಿವಾಸಿ ದಿನಾಚರಣೆ ಮಾಡಲಾಯಿತು..

ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಹಾಗೂ
ಸಂಘಟನೆಯ ಕೇಂದ್ರ ಕಚೇರಿ,,,
ರಾಜ್ಯಾಧ್ಯಕ್ಷರು,, ಮುನಿಸ್ವಾಮಿ
ಪ್ರಧಾನಕಾರ್ಯದರ್ಶಿ,,, ಮಂಜುಳ ಎನ್ ವಿ,,
ಗೋವಿಂದರಾಜು,, ಉಪಾಧ್ಯಕ್ಷರು,, ರಾಜಣ್ಣ,, ವೆಂಕಟೇಶ್,, ರಂಗನಾಥ್, ಮಂಜು, ಶಿವಕುಮಾರ್,, ಮುನಿರಾಜು,, ವೈರಮುಡಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *